LATEST
Tue, Nov 10, 2026
Loading weather...
local

World Public Transport Day 2026: ಸಾರ್ವಜನಿಕ ಸಾರಿಗೆಯನ್ನು ಬಳಸುವುದರಿಂದ ಈ ಎಲ್ಲಾ ಪ್ರಯೋಜನಗಳು ಲಭಿಸುತ್ತವೆ

ಇಂದಿನ ಈ ಆಧುನಿಕ ಯುಗದಲ್ಲಿ ರಸ್ತೆಯಲ್ಲಿ ವಾಹನಗಳ ಓಡಾಟ ತೀರಾ ಹೆಚ್ಚಾಗಿದೆ. ಜನ ಸಾರ್ವಜನಿಕ ವಾಹನಗಳ ಬದಲು ಓಡಾಟಕ್ಕೆ ತಮ್ಮ ಸ್ವಂತ ಕಾರು, ಬೈಕ್‌...

ಇಂದಿನ ಈ ಆಧುನಿಕ ಯುಗದಲ್ಲಿ ರಸ್ತೆಯಲ್ಲಿ ವಾಹನಗಳ ಓಡಾಟ ತೀರಾ ಹೆಚ್ಚಾಗಿದೆ. ಜನ ಸಾರ್ವಜನಿಕ ವಾಹನಗಳ ಬದಲು ಓಡಾಟಕ್ಕೆ ತಮ್ಮ ಸ್ವಂತ ಕಾರು, ಬೈಕ್‌ಗಳನ್ನೇ ಬಳಸುತ್ತಿದ್ದಾರೆ. ಈ ವಾಹನಗಳ ಓಡಾಟ ಹೆಚ್ಚಾದಂತೆ, ಇವುಗಳಿಂದ ಹೊರಸೂಸುವ ಹೊಗೆಗಳು ಮತ್ತು ಕರ್ಕಶ ಶಬ್ಧಗಳಿಂದ ಪರಿಸರಕ್ಕೆ ತೀರಾ ಹಾನಿ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಜನರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ನವೆಂಬರ್‌ 10 ರಂದು ವಿಶ್ವ ಸಾರ್ವಜನಿಕ ಸಾರಿಗೆ ದಿನವನ್ನು ಆಚರಿಸಲಾಗುತ್ತದೆ.

SOURCE: TV9 Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

Varanasi: A Record Deal and a Mountain to Climb

The combination of Mahesh Babu and SS Rajamouli has made Varanasi one of the mos...

Read Article »

World’s Richest Divorce? Rs 7 Lakh Crore At Stake?

The stage could potentially be set for one of the biggest and costliest divorces...

Read Article »

NBK112: Koratala Siva Cannot Afford Another Mistake

Balakrishna is not slowing down even after delivering back-to-back films and suf...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.