ನವರಾತ್ರಿಯ 7ನೇ ದಿನ ಚಾಮುಂಡೇಶ್ವರಿಯು ಕಾಳರಾತ್ರಿ ದೇವಿಯ ಅವತಾರ ತಾಳುತ್ತಾಳೆಂಬ ನಂಬಿಕೆಯಿದೆ. ಹೀಗಾಗಿ ಏಳನೇ ದಿನ ದುರ್ಗಾದೇವಿಯ ಕಾಳರಾತ್ರಿ ಅವತಾರವನ್ನು ಪೂಜಿಸುತ್ತಾರೆ. ದುರ್ಗಾ ದೇವಿಯ ಈ ಕಾಳರಾತ್ರಿ ರೂಪವು ಮನುಷ್ಯನ ಜೀವನದಿಂದ ಕತ್ತಲೆ ಮತ್ತು ಭಯವನ್ನು ದೂರ ಮಾಡುತ್ತಾಳೆ. ಅಜ್ಞಾನವನ್ನು ನಾಶ ಮಾಡುವ, ಕೆಟ್ಟದರ ವಿರುದ್ಧ ವಿಜಯವನ್ನು ಸಂಕೇತಿಸುತ್ತಾಳೆ. ಅವಳು ತನ್ನ ಭಕ್ತರನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತಾಳೆ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಅವರಿಗೆ ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತಾಳೆ. ಭಯಾನಕ ರೂಪ: ತಾಯಿ ಕಾಳರಾತ್ರಿಯು ಕಾಳಿ […]
Navratri 2026 Day 7: ದುಷ್ಟಶಕ್ತಿಗಳಿಂದ ಭಕ್ತರನ್ನು ಕಾಪಾಡುವ ಕಾಳರಾತ್ರಿ
ನವರಾತ್ರಿಯ 7ನೇ ದಿನ ಚಾಮುಂಡೇಶ್ವರಿಯು ಕಾಳರಾತ್ರಿ ದೇವಿಯ ಅವತಾರ ತಾಳುತ್ತಾಳೆಂಬ ನಂಬಿಕೆಯಿದೆ. ಹೀಗಾಗಿ ಏಳನೇ ದಿನ ದುರ್ಗಾದೇವಿಯ ಕಾಳರಾತ್ರಿ ಅವ...
By Dhallo News · October 17, 2026 at 6:15 AM IST
Have feedback on this article?Report error or suggestion
