ನವದೆಹಲಿ: ಭಾರತೀಯ ವಾಯುಪಡೆಯ (IAF) IL-76MD ಭಾರೀ ಸರಕು ಸಾಗಣೆ ವಿಮಾನವು ಲಡಾಖ್‌ನ (Ladakh) 13,629 ಅಡಿ ಎತ್ತರದಲ್ಲಿರುವ ನ್ಯೋಮಾ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ, ವಾಯುಯಾನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆದಿದೆ. ಭಾರತೀಯ ವಾಯುಪಡೆಯು ತನ್ನ ಎಕ್ಸ್ ಪೋಸ್ಟ್‌ನಲ್ಲಿ ಈ ಸಾಧನೆಯನ್ನು ಪ್ರಕಟಿಸಿದೆ. ಇದರಲ್ಲಿ, ಅತಿ ಎತ್ತರದ ಪ್ರದೇಶದಲ್ಲಿರುವ ವಾಯುನೆಲೆಯಲ್ಲಿನ ವಿಮಾನದ ಛಾಯಾಚಿತ್ರಗಳು ಮತ್ತು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಜಗತ್ತಿನಾದ್ಯಂತ IL-76MD ವಿಮಾನವೊಂದು ಇಳಿದಿರುವ ಅತ್ಯಂತ ಎತ್ತರದ ಸ್ಥಳ ಇದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: 12 ವರ್ಷಗಳಲ್ಲಿ […]
IAFನಿಂದ ವಿಶ್ವ ದಾಖಲೆ: ಲಡಾಖ್‌ನಲ್ಲಿ 13,629 ಅಡಿ ಎತ್ತರದಲ್ಲಿ IL-76MD ವಿಮಾನ ಲ್ಯಾಂಡಿಂಗ್
ನವದೆಹಲಿ: ಭಾರತೀಯ ವಾಯುಪಡೆಯ (IAF) IL-76MD ಭಾರೀ ಸರಕು ಸಾಗಣೆ ವಿಮಾನವು ಲಡಾಖ್‌ನ (Ladakh) 13,629 ಅಡಿ ಎತ್ತರದಲ್ಲಿರುವ ನ್ಯೋಮಾ ವಾಯುನೆಲೆ...
By Dhallo News · November 7, 2026 at 7:53 PM IST
Have feedback on this article?Report error or suggestion
