LATEST
Fri, Oct 16, 2026
Loading weather...
local

6 ಬಾರಿ UPSC ಕೈಕೊಟ್ಟರೂ ಕುಗ್ಗಲಿಲ್ಲ; 30ರ ವಯಸ್ಸಿನಲ್ಲಿ ಹೊಸ ಆರಂಭ, 900 ಮಕ್ಕಳ ಬದುಕಿಗೆ ಬೆಳಕಾದ ಯುವತಿ!

UPSC ಪರೀಕ್ಷೆಯಲ್ಲಿ ಆರು ಬಾರಿ ಪ್ರಯತ್ನಿಸಿ ಯಶಸ್ಸು ಕಾಣದ ಶ್ರುತಿ ಶ್ರೀವಾಸ್ತವ ಅವರು 30ನೇ ವಯಸ್ಸಿನಲ್ಲಿ ಹೊಸ ದಾರಿ ಹಿಡಿದರು. ಇಂದು ಮಧ್ಯಪ್ರ...

6 ಬಾರಿ UPSC ಕೈಕೊಟ್ಟರೂ ಕುಗ್ಗಲಿಲ್ಲ; 30ರ ವಯಸ್ಸಿನಲ್ಲಿ ಹೊಸ ಆರಂಭ, 900 ಮಕ್ಕಳ ಬದುಕಿಗೆ ಬೆಳಕಾದ ಯುವತಿ!
Source: ASIANET News Kannada

UPSC ಪರೀಕ್ಷೆಯಲ್ಲಿ ಆರು ಬಾರಿ ಪ್ರಯತ್ನಿಸಿ ಯಶಸ್ಸು ಕಾಣದ ಶ್ರುತಿ ಶ್ರೀವಾಸ್ತವ ಅವರು 30ನೇ ವಯಸ್ಸಿನಲ್ಲಿ ಹೊಸ ದಾರಿ ಹಿಡಿದರು. ಇಂದು ಮಧ್ಯಪ್ರದೇಶದ ಗ್ರಾಮೀಣ ಮಕ್ಕಳಿಗೆ ಗಣಿತ, ಇಂಗ್ಲಿಷ್ ಕಲಿಕೆಯಲ್ಲಿ ನೆರವಾಗುತ್ತಿದ್ದಾರೆ. Project Neev ಮೂಲಕ ಸುಮಾರು 900 ಮಕ್ಕಳಿಗೆ ವೈಯಕ್ತಿಕ ಮಟ್ಟದ ಕಲಿಕೆ ಸಿಗುತ್ತಿದ್ದು, 30 ಗ್ರಾಮೀಣ ಮಹಿಳೆಯರಿಗೆ Shiksha Saathi ಆಗಿ ಉದ್ಯೋಗದ ಅವಕಾಶವೂ ದೊರೆತಿದೆ.

SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion

Read More from local

CJP के मार्च के बीच CP पहुंचे व्यापारी, ज्ञानेश कुमार के समर्थन में लगाए नारे

दिल्ली में कॉकरोच जनता पार्टी के तिरंगा मार्च के बीच व्यापारी कनॉट प्लेस पहुंच ग...

Read Article »

कर्जे पर पलने वाला PAK, अब लोन बांटने वाले IMF का चेयरमैन बना!

जिस देश को अपनी आर्थिक जरूरतों के लिए IMF से अगली किस्त का इंतजार रहता है, वही प...

Read Article »

CJP Protest Live: दिल्ली में तिरंगा मार्च से पहले बड़ा एक्शन, अभिजीत दिपके हिरासत में; प्रदर्शन से 10 मिनट पहले पुलिस की कार्रवाई

CJP Tiranga March Live Updates: कॉकरोच जनपा पार्टी के फाउंडर अभिजीत दिपके ने दिल...

Read Article »
Return to Front Page

5 minutes. The news that matters.

Get the most important stories of the day, without having to browse hundreds of articles.