ಟಿ-ಸೀರೀಸ್ ಮತ್ತು ಬಿ62 ಸ್ಟುಡಿಯೋಸ್ ಕಳೆದ ಅಕ್ಟೋಬರ್‌ನಲ್ಲಿ 'ಧುರಂಧರ್: ದಿ ರಿವೆಂಜ್' ಚಿತ್ರದ ಸೌಂಡ್‌ಟ್ರ್ಯಾಕ್ ಅನ್ನು ಒಟ್ಟು 9 ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಸಲ್ಲಿಸಿದ್ದವು. ಅವುಗಳಲ್ಲಿ 'ಫಿರ್ ಸೆ' ಹಾಡನ್ನು ಬೆಸ್ಟ್ ಸಾಂಗ್ ರಿಟನ್ ಫಾರ್ ವಿಷುವಲ್ ಮೀಡಿಯಾ, 'ಆರಿ ಆರಿ' ಹಾಡನ್ನು ಬೆಸ್ಟ್ ಏಷ್ಯನ್ ಪಾಪ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಹಾಗೂ 'ಕನ್ಹಯ್ಯ' ಮತ್ತು 'ಜಾನ್ ಸೆ ಗುಜರ್ತೆ ಹೈ' ಹಾಡುಗಳನ್ನು ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ವಿಭಾಗಗಳಿಗೆ ಕಳುಹಿಸಲಾಗಿತ್ತು. ಆದರೆ ಯಾವ ವಿಭಾಗದಲ್ಲೂ ನಾಮಿನೇಟ್ ಆಗಿಲ್ಲ.
ಗ್ರ್ಯಾಮಿ 2027: ಏಳು ವಿಭಾಗದಲ್ಲಿ ಸ್ಪರ್ಧಿಸಿದ್ದ ‘ಧುರಂಧರ್ 2’ಗೆ ಹಿನ್ನಡೆ
ಟಿ-ಸೀರೀಸ್ ಮತ್ತು ಬಿ62 ಸ್ಟುಡಿಯೋಸ್ ಕಳೆದ ಅಕ್ಟೋಬರ್‌ನಲ್ಲಿ 'ಧುರಂಧರ್: ದಿ ರಿವೆಂಜ್' ಚಿತ್ರದ ಸೌಂಡ್‌ಟ್ರ್ಯಾಕ್ ಅನ್ನು ಒಟ್ಟು 9 ವಿಭಾಗಗಳಲ್ಲ...
By Dhallo News · November 17, 2026 at 2:54 PM IST
Have feedback on this article?Report error or suggestion
