ಸುಮಾರು 10 ವರ್ಷಗಳಿಂದ ಕೇವಲ ಕಾಗದದಲ್ಲೇ ಉಳಿದಿದ್ದ ಮೈಸೂರಿನ 'ಅಂತಾರಾಷ್ಟ್ರೀಯ ಚಲನಚಿತ್ರ ನಗರಿ' ನಿರ್ಮಾಣಕ್ಕೆ ಸಚಿವ ಸಂಪುಟ ಕೊನೆಗೂ ಅನುಮೋದನೆ ನೀಡಿದೆ. ನಂಜನಗೂಡು ತಾಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ 729.43 ಕೋಟಿ ರೂ. ವೆಚ್ಚದಲ್ಲಿ ಈ ಬೃಹತ್ ಫಿಲ್ಮ್ ಸಿಟಿ ತಲೆಯೆತ್ತಲಿದೆ. ಇದರಲ್ಲಿ ಮಲ್ಟಿಪ್ಲೆಕ್ಸ್, ಥೀಮ್ ಪಾರ್ಕ್, ಮತ್ತು ಫಿಲ್ಮ್ ಸ್ಕೂಲ್ ಸೇರಿದಂತೆ ಹಲವು ಸೌಲಭ್ಯಗಳು ಇರಲಿವೆ.
ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ, 160 ಎಕರೆ, 729 ಕೋಟಿ ವೆಚ್ಚ!
ಸುಮಾರು 10 ವರ್ಷಗಳಿಂದ ಕೇವಲ ಕಾಗದದಲ್ಲೇ ಉಳಿದಿದ್ದ ಮೈಸೂರಿನ 'ಅಂತಾರಾಷ್ಟ್ರೀಯ ಚಲನಚಿತ್ರ ನಗರಿ' ನಿರ್ಮಾಣಕ್ಕೆ ಸಚಿವ ಸಂಪುಟ ಕೊನೆಗೂ ಅನುಮೋದನೆ...
By Dhallo News · October 16, 2026 at 11:55 AM IST

Source: ASIANET News Kannada
SOURCE: ASIANET News Kannada
ORIGINAL REPORT: Click here
DHALLO EDITORIAL STATUS: Aggregated & reviewed
Have feedback on this article?Report error or suggestion
